Check ದೇ… D.D(L.J) ದೇ… ಪರ್ ರಬ್ ದೇ ನಹೀ!

Check ದೇ… D.D(L.J) ದೇ… ಪರ್ ರಬ್ ದೇ ನಹೀ!

ಒಬ್ಬ ಗಂಡ ಮೀಸೆ ಬೋಳಿಸಿಕೊಂಡು ಬಂದಾಕ್ಷಣ ಅವನ ಹೆಂಡತಿಗೇ ಗುರುತು ಸಿಗುವುದಿಲ್ಲ ಎನ್ನುವುದನ್ನು ನಂಬುವುದಾದರೂ ಹೇಗೆ? ಒಂದೋ ಇಡೀ ಮಾಯಾಲೋಕದಲ್ಲಿ ಚಲಿಸುವ ಇಲ್ಲವೇ ಸಂಪೂರ್ಣ ವಾಸ್ತವ ಲೋಕದಲ್ಲಿ ಸಂಚರಿಸುವ ಚಿತ್ರಗಳ ಕಾಲದಲ್ಲಿ ಇವೆರಡರ ಮಿಶ್ರಣ ಒಂದು ಉತ್ತಮ ಪ್ರಯೋಗವಾಗಬಹುದಿತ್ತು. ಆದರೆ ಇಲ್ಲಿ ಅದು ಸೋಲುತ್ತದೆ....