ಅದೇ ರಾಗ ಹೊಸಾ ತಾಳ

ಅದೇ ರಾಗ ಹೊಸಾ ತಾಳ

ಸಿನೆಮಾ ಮಾಧ್ಯಮ ಹುಟ್ಟಿದಾಗ, ಇದೊಂದು ಭವಿಷ್ಯವಿಲ್ಲದ ಉಪಕರಣ ಎಂದು ಅದರ ಸೃಷ್ಟಿಕರ್ತರಾಗಿದ್ದ ಲೂಮಿಯರ್ ಸಹೋದರರೇ ಹೆಳಿದ್ದರಂತೆ. ಆದರೆ ಕೇವಲ ಉಪಕರಣವಾಗಿದ್ದದ್ದು, ಅನೇಕ ಸಾಹಸಿಗಳ ಕೈಸೇರಿ ಒಂದು ಶಕ್ತ ಮಾಧ್ಯಮವಾಗಿ ರೂಪುಗೊಂಡಿತು. ಆದರೆ, ಈ ಮಾಧ್ಯಮಕ್ಕೆ ಹೊಸ ಹೊಸ ವೈಜ್ಞಾನಿಕ ಅನ್ವೇಷಣೆಗಳು ಸದಾ ಹೊಸ ಹುರುಪನ್ನು ಕೊಡುತ್ತಲೇ...