ಒಮರ್

ಒಮರ್

ಯುದ್ಧದಿಂದ ಬಳಲಿರುವ ಪಾಲೆಸ್ತೇನಿಯಾದಿಂದ ಮೂಡಿ ಬಂದ ಪ್ಯಾರಡೈಸ್ ನೌ ಚಿತ್ರದ ಬಗ್ಗೆ ನೀವು ಕೇಳಿರಬಹುದು. ಮನಸ್ಪರ್ಷಿ ಆ ಚಿತ್ರದ ನಿರ್ದೇಶಕ ಹನಿ ಅಬು-ಅಸೆದ್‍. ಮನುಷ್ಯನಿಗೆ ಎಂಥದ್ದೇ ಸ್ಥಳದಲ್ಲಿದ್ದರೂ, ತನಗೊಂದು ನೆಲೆ ರೂಪಿಸಿಕೊಂಡು ಬದುಕುವ ಛಲ, ಅಲ್ಲೇ ಸಂತೋಷಗಳನ್ನು ಕಂಡುಕೊಂಡು ಬದುಕುವುದನ್ನು ಸಹ್ಯವನ್ನಾಗಿಸುವ...
ಬಿಹೇವಿಯರ್

ಬಿಹೇವಿಯರ್

ಬಿಹೇವಿಯರ್ ಎರ್ನೆಸ್ಟೋ ಡರನಸ್ ನಿರ್ದೇಶನದ ಕ್ಯೂಬಾದ ಚಿತ್ರ ಇದು. ಒಂದು ಕಾಲಘಟ್ಟದ ಚಿತ್ರಣವನ್ನು ನೀಡುವುದರ ಜೊತೆಗೆ ವಿಶ್ವದಾದ್ಯಂತ ಎಲ್ಲೂ ನಡೆಯಬಹುದಾದ, ನಡೆಯುತ್ತಿರುವ ಬಾಹ್ಯ ಪ್ರಪಂಚದಿಂದ ಮಕ್ಕಳ ಮೇಲಿನ ಪ್ರಭಾವದ ಕುರಿತಾಗಿ ಚಿತ್ರ ಮಾತನಾಡುತ್ತದೆ. ಪಾರಿವಾಳವೊಂದನ್ನು ಹಿಡಿದಿರುವ ಹುಡುಗ, ಚೆಲೋನಿಂದ ಚಿತ್ರ...
ಎರಡು ಪ್ರಪಂಚಗಳ ನಡುವೆ ಚಾಚಿರುವ ಅವ್ಯಕ್ತ ಕೈ

ಎರಡು ಪ್ರಪಂಚಗಳ ನಡುವೆ ಚಾಚಿರುವ ಅವ್ಯಕ್ತ ಕೈ

ಅಫ್ಘಾನಿಸ್ಥಾನದಲ್ಲಿ ನಡೆದ ಯುದ್ಧದ ಕಹಿನೆನಪುಗಳು ಆ ಯುದ್ಧದಲ್ಲಿ ಭಾಗಿಯಾದ ಅನೇಕ ರಾಷ್ಟ್ರಗಳಿಗೆ ದಟ್ಟವಾದ ಅನುಭವವಾಗಿದೆ. ಅದನ್ನು ಅನೇಕ ಚಿತ್ರಗಳಲ್ಲಿ ನಾವು ಈಗಾಗಲೇ ನೋಡಿಯೂ ಇದ್ದೇವೆ. ಅಲ್ಲಿನ ಯೋಧರ ಸಾಹಸಮಯ ಚಿತ್ರಣದಿಂದ ಹಿಡಿದು, ಸ್ಥಳೀಯರ ಜೀವನದ ಕುರಿತ ಅನೇಕ ಚಿತ್ರಗಳು ಆಗಲೇ ಬಂದಿವೆ. ಏಳನೇ ಬೆಂಗಳೂರು ಅಂತರರಾಷ್ಟ್ರೀಯ...
ಮನೆಯೊಳಗೆ ಮನೆಯೊಡೆಯನಿಲ್ಲ…

ಮನೆಯೊಳಗೆ ಮನೆಯೊಡೆಯನಿಲ್ಲ…

ಝಾಂಗ್ ಯೆಮೂ, ಕಮಿಂಗ್ ಹೋಮ್ ಎನ್ನುವ ಚೈನೀಸ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ೧೯೬೬ರಿಂದ ೧೯೭೬ರರವರೆಗೆ ಚೈನಾದಲ್ಲಿ ನಡೆದ ಕಲ್ಚರಲ್ ರೆವೆಲ್ಯೂಷನ್ ಎನ್ನುವ ಸಾಮಾಜಿಕ / ರಾಜಕೀಯ ಚಳುವಳಿಯ ಹಿನ್ನೆಲೆಯನ್ನು ಇಟ್ಟುಕೊಂಡು ನವಿರಾದ ಒಂದು ಭಾವನೆಗಳ ಕಥೆಯನ್ನು ಈ ಚಿತ್ರ ಬಿಚ್ಚಿಡುತ್ತಾ ಹೋಗುತ್ತದೆ. ಚೈನಾದ ಮೂಲ ಪರಂಪರೆಯನ್ನು...
ಚಲಿಸುವ ಬಿಂಬಗಳ ಹಿಂದೆ ತಿರುಗುವ ಚಕ್ರಗಳು

ಚಲಿಸುವ ಬಿಂಬಗಳ ಹಿಂದೆ ತಿರುಗುವ ಚಕ್ರಗಳು

ಸಿನೆಮಾ ಎನ್ನುವುದು ಒಂದು ಮಾಯೆ. ಇದನ್ನು ನಂಬಿ ಬದುಕುವವರ ಜೀವನಗಳು ಅವೆಷ್ಟೋ! ಇದನ್ನು ಮನರಂಜನೆಯ ಮಾಧ್ಯಮ ಎಂದು ಕೆಲವರು ಗ್ರಹಿಸಿದರೆ, ಇನ್ನು ಕೆಲವರು ಅದನ್ನು ಸಂದೇಶ ತಲುಪಿಸುವ ಮಾಧ್ಯಮವನ್ನಾಗಿ ಕಂಡರು. ಮತ್ತೂ ಕೆಲವರಿಗೆ ಸಿನೆಮಾ ಒಂದು ಅಭಿವ್ಯಕ್ತಿಯ, ಸೃಜನಶೀಲ ಮಾಧ್ಯಮವಾಗಿತ್ತು. ಆದರೆ ಇವೆಲ್ಲಾ ದೃಷ್ಟಿಕೋನಗಳ ಹಿಂದೆ...