ಮಮ್ಮುಟ್ಟಿಯವರೊಂದಿಗೆ ಶಿಕಾರಿ ಕಥೆ

ಮಮ್ಮುಟ್ಟಿಯವರೊಂದಿಗೆ ಶಿಕಾರಿ ಕಥೆ

ಶಿಕಾರಿ ಚಿತ್ರದ ಕನಸು ಮೊಳೆತದ್ದು ಸುಮಾರು ಎರಡು ವರ್ಷ ಹಿಂದೆ. ನನ್ನ ಮೊದಲ ಚಿತ್ರ ’ಗುಬ್ಬಚ್ಚಿಗಳು’ ಆದ ಮೇಲೆ ಏನು ಎಂದು ಯೋಚಿಸುತ್ತಿರುವಾಗ ಹೊಳೆದದ್ದು ’ಶಿಕಾರಿ’ಯ ಕಥೆ. ಬಹಳ ಕಾಲದಿಂದ ಕಾಡುತ್ತಿದ್ದ ವಿಷಯವೊಂದು ಕಥೆಯ ರೂಪವಾಗಿ ಹೀಗೆ ಹೊರಬಂದಿತ್ತು. ಭಾರತಕ್ಕೆ ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ...
ಚಲನಚಿತ್ರ ರಂಗದ ಮುಕುಟದ ಮಣಿ

ಚಲನಚಿತ್ರ ರಂಗದ ಮುಕುಟದ ಮಣಿ

ಪೂನಾದ ಚಿತ್ರಶಾಲೆಯಲ್ಲಿ ನಾನು ಕಲಿಯುತ್ತಿರುವಾಗ ಕೊನೆಯ ವರ್ಷದಲ್ಲಿ ಸುಮಾರು ಒಂದೂವರೆ ತಿಂಗಳ ಕಾಲದಷ್ಟು ಒಬ್ಬ ಹಿರಿಯ ಚಿತ್ರ ನಿರ್ದೇಶನ ಸಹವಾಸದ ಅವಕಾಶ ನಿರ್ದೇಶನ ವಿದ್ಯಾರ್ಥಿಗಳಿಗೆ ಇತ್ತು. ಇದರ ಪ್ರಕಾರ ನಮ್ಮ ಪಾಲಿಗೆ ಸಿಕ್ಕಿದ್ದು, ೧೯೪೪ನೇ ಕ್ರಿಸ್ ಮಸ್ ದಿನದಂದು ಹುಟ್ಟಿದ ಸಿನೆಮಾ ಸಂತ ಮಣಿ ಕೌಲರದ್ದು. ಇವರೊಡನೆ ಕಳೆದ ಆ...
Subrata Mitra – October 12, 1989

Subrata Mitra – October 12, 1989

Subrata Mitra, Satyajit Ray’s cameraman, described by Time as one of the all-time great cinematographers, at the Convocation of the FTII (From The Indian Post, Thursday, October 12, 1989) Dear Students—young filmmaker friends, I feel honoured to have this opportunity...
ಹರಿಯುವ ನೀರಿನ ಮಧುರ ಗಾನ…

ಹರಿಯುವ ನೀರಿನ ಮಧುರ ಗಾನ…

ಇತ್ತೀಚೆಗೆ ಧ್ವನಿಯಲ್ಲಿ ಪ್ರಯೋಗಗಳನ್ನು ಮಾಡುತ್ತಿರುವವರ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿರಬೇಕಾದರೆ, ಒಂದು ಕುತೂಹಲಕಾರೀ ಪ್ರಯೋಗದ ಕುರಿತಾಗಿ ತಿಳಿದು ಬಂತು. eepeepeepep ಎಂಬ ಒಂದು ವೆಬ್ ಸೈಟ್ ಇದೆ. (ಅದನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ) ದಿನ ನಿತ್ಯ ಕೇಳಿಬರುವ ಅನೇಕ ಬಗೆಯ ಅಲಾರಾಂ ಧ್ವನಿಗಳನ್ನೇ ಬಳಸಿಕೊಂಡು ಸಂಗೀತ...

Director of Photography

ಯಾವುದೇ ಚಿತ್ರದ ವಿಮರ್ಷೆ ಮಾಡುವಾಗಲೂ ಆ ಚಿತ್ರದ ಚಿತ್ರೀಕರಣ ಹೇಗಾಗಿದೆ ಎನ್ನುವುದನ್ನು ನೀವು ನೋಡಿಯೇ ಇರುತ್ತೀರಿ. ಸಾಧಾರಣವಾಗಿ ಚಿತ್ರೀಕರಣ ಅಂದವಾಗಿದೆ, ಕೆಲಸ ಚೆನ್ನಾಗಿ ಮಾಡಿಲ್ಲ ಎಂಬ ನಿರ್ಣಾಯಕ ಮಾತುಗಳಷ್ಟೇ ವಿಮರ್ಷೆಯಲ್ಲಿರುತ್ತವೆಯೇ ಹೊರತು, ಅದಕ್ಕಿಂತ ಹೆಚ್ಚಿನ ತಾಂತ್ರಿಕ ಅಂಶಗಳನ್ನು ವಿಮರ್ಷೆಗಳು ಮುಟ್ಟುವುದೇ ಇಲ್ಲ! ಈ...
ನಟರಂಗ್!

ನಟರಂಗ್!

ಅತುಲ್ ಕುಲಕರ್ಣಿ ನಟಿಸಿರುವ, ಮರಾಠೀ ‘ನಟರಂಗ್’ ಎಂಬ ಚಿತ್ರದ ಪ್ರದರ್ಶನವನ್ನು ಅದರ ನಿರ್ಮಾಪಕರಾದ ಝೀ ಮರಾಠೀ ವಾಹಿನಿಯವರು ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದರು. ಅದನ್ನು ನೋಡಲು ಗೆಳೆಯರಾದ ಪರಮೇಶ್ವರ್ ಕರೆದಿದ್ದರು (ಇವರು ಝೀ ಕನ್ನಡವಾಹಿನಿಯಲ್ಲಿ ಕಥಾ ವಿಭಾಗದ ಮುಖ್ಯಸ್ಥರು). ಅಂದು ನಟರಾದ ಅತುಲ್ ಕುಲಕರ್ಣಿ ಹಾಗೂ ನಾನಾ...