Director of Photography

ಯಾವುದೇ ಚಿತ್ರದ ವಿಮರ್ಷೆ ಮಾಡುವಾಗಲೂ ಆ ಚಿತ್ರದ ಚಿತ್ರೀಕರಣ ಹೇಗಾಗಿದೆ ಎನ್ನುವುದನ್ನು ನೀವು ನೋಡಿಯೇ ಇರುತ್ತೀರಿ. ಸಾಧಾರಣವಾಗಿ ಚಿತ್ರೀಕರಣ ಅಂದವಾಗಿದೆ, ಕೆಲಸ ಚೆನ್ನಾಗಿ ಮಾಡಿಲ್ಲ ಎಂಬ ನಿರ್ಣಾಯಕ ಮಾತುಗಳಷ್ಟೇ ವಿಮರ್ಷೆಯಲ್ಲಿರುತ್ತವೆಯೇ ಹೊರತು, ಅದಕ್ಕಿಂತ ಹೆಚ್ಚಿನ ತಾಂತ್ರಿಕ ಅಂಶಗಳನ್ನು ವಿಮರ್ಷೆಗಳು ಮುಟ್ಟುವುದೇ ಇಲ್ಲ! ಈ...
ಹೊಸ ಆಯಾಮ ನೀಡದ ಅವತಾರ್!

ಹೊಸ ಆಯಾಮ ನೀಡದ ಅವತಾರ್!

ಮೂರು ಆಯಾಮದ ಅಥವಾ ಸ್ಟೀರಿಯೋಸ್ಕೋಪಿಕ್ ಎಂದು ಕರೆಯಲ್ಪಡುವ ಚಿತ್ರದ ರಹಸ್ಯ ಏನು? ಈ ತಂತ್ರದ ಬಳಕೆ ಹಾಗೂ ಅವತಾರ್ ಚಿತ್ರದ ಕುರಿತಾಗಿ ಒಂದಷ್ಟು ಮಾತುಗಳು ಇಲ್ಲಿ. ನೀವು ಚಿತ್ರ ನೋಡಿದ್ದೀರಾ? ಇಲ್ಲವಾದರೆ, ಬೇಗನೇ ನೋಡಿ. ಇದು ಖಂಡಿತಾ ಒಂದು ಒಳ್ಳೆಯ ಅನುಭವ. ನನ್ನ ಪ್ರಾಯದ ಅನೇಕರಿಗೆ ಮೈ ಡಿಯರ್ ಕುಟ್ಟಿಚ್ಚಾತನ್ ಚಿತ್ರವನ್ನು ನೋಡಿದ...

ಸಿನೆಮಾ ಒಂದು ಜನಪ್ರಿಯ ಮಾಧ್ಯಮ?

(‘ದೇಶ ಕಾಲ’ದಲ್ಲಿ ಪ್ರಕಟಿತ ನನ್ನ ಲೇಖನ ಇಲ್ಲಿದೆ. ಇದೇ ವಿಷಯದ ಮೇಲೆ ಅನೇಕ ಗಣ್ಯರು ತಮ್ಮ ಅಭಿಪ್ರಾಯಗಳನ್ನು ಬರೆದಿದ್ದಾರೆ. ದೇಶಕಾಲವನ್ನು ಕೊಂಡು, ಓದಿ ಪ್ರೋತ್ಸಾಹಿಸಿ) ಸಿನೆಮಾ ಮಾಧ್ಯಮಕ್ಕೆ ನಾನಿನ್ನೂ ಕಣ್ಣು ತೆರೆಯುತ್ತಿರುವ ಕಿರಿಯ. ನನ್ನ ಮಾಧ್ಯಮವನ್ನು ಅರ್ಥಮಾಡಿಕೊಳ್ಳುವುದು, ನನ್ನ ಪ್ರಯೋಗಗಳನ್ನು ಮಾಡುವುದರೊಂದಿಗೆ...
ಕಾಗದದ ಚಿತ್ರಗಳು

ಕಾಗದದ ಚಿತ್ರಗಳು

ಚಿತ್ರ ವಿಮರ್ಶೆ ಹಾಗೂ ಚಿತ್ರ ಪತ್ರಿಕೋದ್ಯಮದ ಕುರಿತಾಗಿ ನನ್ನ ಅನಿಸಿಕೆಗಳನ್ನು ದಾಖಲಿಸಬೇಕೆಂದು ಬಹಳ ಸಮಯದಿಂದಲೂ ಅನಿಸುತ್ತಿತ್ತು. ಇಂದು ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಸುಮಾರು ಆರು ವರುಷಗಳ ಹಿಂದಿನ ಮಾತು. ನಾನು ಆಗ ಮಂಗಳೂರಿನಲ್ಲಿ ಪತ್ರಿಕೋದ್ಯಮ ಓದುತ್ತಿದ್ದೆ. ಅದರಲ್ಲಿ ಒಂದು ಭಾಗವಾಗಿ ಸಿನೆಮಾ...
ಮಿಲಿಯನೇರ್‌ಗಳ ಪ್ರಶಸ್ತಿ ಹಾಗೂ ಸ್ಲಮ್ ಡಾಗ್

ಮಿಲಿಯನೇರ್‌ಗಳ ಪ್ರಶಸ್ತಿ ಹಾಗೂ ಸ್ಲಮ್ ಡಾಗ್

‘ಸ್ಲಂ ಡಾಗ್ ಮಿಲಿಯನೇರ್’ ಬಗ್ಗೆ ಇದೇ ಬ್ಲಾಗಿನಲ್ಲಿ ಹಿಂದೆ ಬರೆದಿದ್ದ ವಿಶ್ಲೇಷಣೆಯ ಕೆಲವು ಭಾಗಗಳನ್ನು ಮತ್ತೆ ಪರಿಷ್ಕರಿಸಿ, ಒಂದಷ್ಟು ಸೇರಿಸಿ ಒಂದಷ್ಟು ಕಳೆದು ೧ ಮಾರ್ಚ್ ೨೦೦೯ (ಆದಿತ್ಯವಾರದ) ಉದಯವಾಣಿ ಸಾಪ್ತಾಹಿಕ ಪುರವಣಿಗೆ ಬರೆದ ಲೇಖನ ಇದು. ಆಸ್ಕರ್ ಪ್ರಶಸ್ತಿ ಬಂದ ಮುನ್ನೆಲೆಯಲ್ಲಿ ಈ ಲೇಖನ. ಮೂರು ಬಾರಿ ಆಸ್ಕರ್...