Luck by Chance ಈ ಚಿತ್ರದ ಹೆಸರೇ ಚಿತ್ರವನ್ನು ಮೂರಕ್ಷರಗಳಲ್ಲಿ ಬಂಧಿಸುವ ಪರಿ ಚಿತ್ರದ ಉದ್ದಕ್ಕೂ ಕಂಡು ಬರುತ್ತದೆ. ಚಿತ್ರರಂಗದ ಒಳಹೊರಗುಗಳನ್ನಿಟ್ಟುಕೊಂಡು ಸರಳವಾದ, ಹಳೆಯದಾದ ಒಂದು ಕಥೆಯನ್ನು ಮತ್ತೆ ಹೇಳಲಾಗಿದೆ. ಆದರೆ ಇಲ್ಲಿ ಹೊಸತನ ಇದೆ. ಜೀವ ಇದೆ. ಒಳ್ಳೆಯ ನಟನೆಗಳಿವೆ, ಅನೇಕ ಕಡೆಗಳಲ್ಲಿ ನವಿರಾದ ಹಾಸ್ಯವಿದೆ....
ಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಬಂತು ಹಾಗೂ ಈಗ ಆಸ್ಕರ್ ಓಟದಲ್ಲೂ ಹನ್ನೊಂದು ಕ್ಷೇತ್ರಗಳಿಗೆ ಅದು ಆಯ್ಕೆಯಾಗಿದೆ. ಎ.ಆರ್. ರೆಹಮಾನಿಗೆ ಗೋಲ್ಡನ್ ಗ್ಲೋಬ್ ಬಂದದ್ದು ಸಂತೋಷ. ಅವರ ಸಂಗೀತ ಮೊದಲು ಕೇಳಿದಾಗ ಚೆನ್ನಾಗಿದೆ ಆದರೆ ಅಧ್ಭುತವಿರಲಿಲ್ಲ. ಆದರೆ ಚಿತ್ರದಲ್ಲಿ ಅದನ್ನು ನೋಡಿದಾಗ ಆ ಸಂಗೀತವೂ ಅದರ...
ಒಬ್ಬ ಗಂಡ ಮೀಸೆ ಬೋಳಿಸಿಕೊಂಡು ಬಂದಾಕ್ಷಣ ಅವನ ಹೆಂಡತಿಗೇ ಗುರುತು ಸಿಗುವುದಿಲ್ಲ ಎನ್ನುವುದನ್ನು ನಂಬುವುದಾದರೂ ಹೇಗೆ? ಒಂದೋ ಇಡೀ ಮಾಯಾಲೋಕದಲ್ಲಿ ಚಲಿಸುವ ಇಲ್ಲವೇ ಸಂಪೂರ್ಣ ವಾಸ್ತವ ಲೋಕದಲ್ಲಿ ಸಂಚರಿಸುವ ಚಿತ್ರಗಳ ಕಾಲದಲ್ಲಿ ಇವೆರಡರ ಮಿಶ್ರಣ ಒಂದು ಉತ್ತಮ ಪ್ರಯೋಗವಾಗಬಹುದಿತ್ತು. ಆದರೆ ಇಲ್ಲಿ ಅದು ಸೋಲುತ್ತದೆ....
ಕಲೆಯಲ್ಲಿ ಶೀಲ-ಅಶ್ಲೀಲದ ಬಗ್ಗೆ ಚರ್ಚೆ ಬಹಳ ಕಾಲದಿಂದ ನಡೆಯುತ್ತಲೇ ಬಂದಿದೆ. ಚಲನಚಿತ್ರವೂ ಈ ಪ್ರಶ್ನೆಗಳಿಗೆ ಹೊರತಾಗಿಲ್ಲ. ದೇಹವನ್ನು ಹೇಗೆ ತೋರಿಸಲಾಗುತ್ತದೆ ಮತ್ತು ಹಾಗೆ ತೋರಿಸುವುದರ ಉದ್ದೇಶವನ್ನು ಆಧರಿಸಿ ಈ ಚರ್ಚೆಯ ಎರಡು ಮುಖಗಳೆಂದರೆ ಕಲಾತ್ಮಕ (Art) ಅಥವಾ ಅಶ್ಲೀಲ ಚಿತ್ರ (Pornography). ಉದ್ದೇಶ ಸರಿಯಾಗಿದ್ದಲ್ಲಿ...
Recent Comments