Role of Culture “Culture plays a dominant role in grooming the artistic instincts of a person.” This well-known aphorism needs no explanation. Now a question arises: Does an ‘imported’ or ‘thrust’ culture have any influence on the native one and if so is it for the...
ಒಬ್ಬ ಗಂಡ ಮೀಸೆ ಬೋಳಿಸಿಕೊಂಡು ಬಂದಾಕ್ಷಣ ಅವನ ಹೆಂಡತಿಗೇ ಗುರುತು ಸಿಗುವುದಿಲ್ಲ ಎನ್ನುವುದನ್ನು ನಂಬುವುದಾದರೂ ಹೇಗೆ? ಒಂದೋ ಇಡೀ ಮಾಯಾಲೋಕದಲ್ಲಿ ಚಲಿಸುವ ಇಲ್ಲವೇ ಸಂಪೂರ್ಣ ವಾಸ್ತವ ಲೋಕದಲ್ಲಿ ಸಂಚರಿಸುವ ಚಿತ್ರಗಳ ಕಾಲದಲ್ಲಿ ಇವೆರಡರ ಮಿಶ್ರಣ ಒಂದು ಉತ್ತಮ ಪ್ರಯೋಗವಾಗಬಹುದಿತ್ತು. ಆದರೆ ಇಲ್ಲಿ ಅದು ಸೋಲುತ್ತದೆ....
ಮೋನೋ – ಸ್ಟೀರಿಯೋ – ಸರೌನ್ಡ್ ಇತ್ಯಾದಿ ಪದಗಳನ್ನು ನೀವು ಸಿನೆಮಾದ ಧ್ವನಿಯ ಸಂದರ್ಭದಲ್ಲಿ ಕೇಳಿರಬಹುದು. ಕೆಲವೊಮ್ಮೆ ಅದು ತಪ್ಪು ಬಳಕೆಯಲ್ಲಿರುವುದೂ ಉಂಟು. ಕಾರಿನಲ್ಲಿರುವ ಟೇಪ್-ಪ್ಲೇಯರ್ ಹೆಚ್ಚಿನ ಸಂದರ್ಭದಲ್ಲಿ ಸ್ಟೀರಿಯೋ ಎಂದೇ ಕರೆಸಿಕೊಳ್ಳುತ್ತದೆ. ಆದರೆ ಅದು ನಿಜವಾಗಿ ಸರೌನ್ಡ್ ಆಗಿರಬಹುದು. ಇತ್ಯಾದಿ....
ನಿಜ ಜೀವನದಲ್ಲಿ ಅನೇಕ ಬಾರಿ ನಾವು ತುಂಬಾ ಸಂತೋಷಗೊಂಡಾಗ, ಹೆಮ್ಮೆಯಿಂದ ಹೆಜ್ಜೆ ಹಾಕುವಾಗ ಮನಸ್ಸಿನಲ್ಲಿ ಯಾವುದೋ ಒಂದು ಹಾಡು ಗುನುಗುತ್ತೇವೆ ನೆನಪಿದೆಯಾ? ಕೆಲವೊಂದು ಬಟ್ಟೆಹಾಕಿ ನಡೆಯುವಾಗ ನಾವು ತುಂಬಾ ಅಂದವಾಗಿ ಕಾಣುತ್ತಿದ್ದೇವೆ ಎಂದು ನಮಗೇ ಅನ್ನಿಸಿ ಯಾವುದೋ ಸಿನೆಮಾ ಹೀರೋನಿಗೆ ಹೋಲಿಸಿ ಹಿನ್ನೆಲೆ ಸಂಗೀತವನ್ನು ನಾವೇ ಕೊಟ್ಟು...
ಧ್ವನಿಯನ್ನು ಮೆದುಳು ಗ್ರಹಿಸುವ ರೀತಿ ಹೇಗಿದೆಯೆಂದರೆ, ಕಿವಿಯ ಮೂಲಕ ಹಾದು ಬರುವ ಶಬ್ದ ರಾಶಿಯಲ್ಲಿ ಮೆದುಳು ಅದಕ್ಕೆ ಬೇಕಾದದ್ದನ್ನು ಮಾತ್ರ ಆಯ್ದು ಅರ್ಥೈಸಿಕೊಳ್ಳುತ್ತದೆ. ಅನೇಕ ಬಾರಿ ಕಿವಿಗೆ ಸರಿಯಾಗಿ ಕೇಳಿಸದೇ ಇರುವಂಥದ್ದು, ಸಂದರ್ಭದ, ಸನ್ನಿವೇಶ ಆಧರಿಸಿ, ಅಥವಾ ಹಿಂದೆ ಕೇಳಿರುವ ಪ್ರಯೋಗವನ್ನು ಆಧರಿಸಿ ಮೆದುಳು...
Recent Comments