ಶೀಲಾಶ್ಲೀಲಗಳ ಸುಳಿಯಲ್ಲಿ…

ಶೀಲಾಶ್ಲೀಲಗಳ ಸುಳಿಯಲ್ಲಿ…

ಕಲೆಯಲ್ಲಿ ಶೀಲ-ಅಶ್ಲೀಲದ ಬಗ್ಗೆ ಚರ್ಚೆ ಬಹಳ ಕಾಲದಿಂದ ನಡೆಯುತ್ತಲೇ ಬಂದಿದೆ. ಚಲನಚಿತ್ರವೂ ಈ ಪ್ರಶ್ನೆಗಳಿಗೆ ಹೊರತಾಗಿಲ್ಲ. ದೇಹವನ್ನು ಹೇಗೆ ತೋರಿಸಲಾಗುತ್ತದೆ ಮತ್ತು ಹಾಗೆ ತೋರಿಸುವುದರ ಉದ್ದೇಶವನ್ನು ಆಧರಿಸಿ ಈ ಚರ್ಚೆಯ ಎರಡು ಮುಖಗಳೆಂದರೆ ಕಲಾತ್ಮಕ (Art) ಅಥವಾ ಅಶ್ಲೀಲ ಚಿತ್ರ (Pornography). ಉದ್ದೇಶ ಸರಿಯಾಗಿದ್ದಲ್ಲಿ...